BESCOM Mithra (ಬೆಸ್ಕಾಂ ಮಿತ್ರ) Home

BESCOM in the direction of enhancing its services and strengthening its bond with its valuable consumers has developed a Virtual Relationship Manager ---- BESCOM Mithra, the Mobile App facilitating its services online with a just a click by avoiding the tedious routine time consuming procedures

ಬೆಸ್ಕಾಂ ತನ್ನ ಅಮೂಲ್ಯ ವಾದ ಗ್ರಾಹಕರ ಸೇವೆಗಳನ್ನು ಮತ್ತಷ್ಟು ವೃದ್ಧಿ ಗೊಳಿಸಲು virtual Relationship Manager --- BESCOM Mithra, the Mobile App ಸಿದ್ದಪಡಿಸಿದ್ದು ಈ App ನ ಮೂಲಕ ಗ್ರಾಹಕರು ಬೆಸ್ಕಾಂ ನ ಅಗತ್ಯ ಸೇವೆಗಳನ್ನು ಆನ್ಲೈನ್ ನಲ್ಲೆ ಸಮಯ ವ್ಯರ್ಥವಿಲ್ಲದೆ ಹಾಗು ದಿನನಿತ್ಯದ ಬೇಸರ ಉಂಟುಮಾಡುವ ದೀರ್ಘ ಕಾರ್ಯವಿಧಾನ ಅನುಸರಿಸದೆ ತಮ್ಮ ಬೆರಳ ಒಂದು ಕ್ಲಿಕ್ ನಿಂದ ಸುಲಭ ಹಾಗು ನಿರಂತರ ಸೇವೆಗಳನ್ನು ಪಡೆಯಬಹುದು


Please enter your mobile number